Nan Devane - ನನ್ ದೇವನೇ






 

ನನ್ ದೇವನೇ ನನ್ ರಾಜನೇ
ಹುಡುಕುವೆನು ಮುಂಜಾನೆಯೇ
ಅಗತ್ಯವೆಲ್ಲ ನೀನೇ ಅಯ್ಯಾ
ಜೀವವುಳ್ಳ ದಿನವೆಲ್ಲಾ

ನೀರಿಲ್ಲದ ನೆಲದಂತೆ
ದಾಹದಿ ಇರುವೆನು
ನಿನ್ ಬಲಕ್ಕಾಗಿ ನಿನ್ ಮಹಿಮೆಗಾಗಿ
ಅಂತರ್ಯ ತವಕಿಸಿದೆ

ಹಾಸಿಗೆಯಲ್ಲೂ ನೆನಸುವೆನು
ರಾತ್ರಿಯಲ್ಲೂ ಧ್ಯಾನಿಸುವೆನು
ನಿನ್ನ ನೆನಪೆ ನನ್ನ ಕನಸು
ನನ್ನಾಪ್ತನು ನೀನೇ ಅಯ್ಯಾ

ಅತಿ ಶ್ರೇಷ್ಟವು ನಿನ್ ಪ್ರೀತಿಯು
ಜೀವಕ್ಕಿಂತ ಅತಿ ಶ್ರೆಷ್ಟವು
ನನ್ನ ತುಟಿಯು ಸ್ತುತಿಸುವುದು
ಜೀವವುಳ್ಳ ದಿನವೆಲ್ಲ

NONE




Song Description: Telugu Christian Song Lyrics, Nan Devane - ನನ್ ದೇವನೇ.
KeyWords: Christian Song Lyrics, Father S.J.Berchmans, Nan Devane lyrics.